ಮಕ್ಕಳಿಗಾಗಿ ಪ್ರಣವ ಸಾಧನಾ ಧ್ಯಾನ
Brahmarishis Hermitage Devatmananda Shamballa Rishis Siddhas Siddhar Sprituality Kalki Saptharishis Saptarishis
                    Divine Soul Guru Wisdom Positive Quotes

ಬ್ರಹ್ಮಋಷಿಸ್ ಹರ್ಮಿಟೇಜ್ 7 ರಿಂದ 15 ವರ್ಷ ವಯೋಮಿತಿಯಲ್ಲಿರುವ ಮಕ್ಕಳಿಗಾಗಿ ‘ಪ್ರಣವ ಸಾಧನಾ’ ಧ್ಯಾನದ ತರಗತಿಗಳನ್ನು ನಡೆಸುತ್ತಿದೆ. ಈ ಆನ್ ಲೈನ್ ತರಗತಿಗಳು ಪ್ರತಿ ವಾರ ಮೂರು ದಿನಗಳ ಕಾಲ - ಸೋಮವಾರ, ಬುಧವಾರ ಮತ್ತು ಶುಕ್ರವಾರ ಭಾರತೀಯ ಸಮಯಾನುಸಾರ (IST) ಸಂಜೆ 5.30 ರಿಂದ 6.00 ಗಂಟೆಯವರೆಗೆ ನಡೆಯುತ್ತವೆ.

ಈ ಮಾರ್ಗದರ್ಶಿ ಅಭ್ಯಾಸವನ್ನು ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು, ಭಾವನಾತ್ಮಕ ಸಮತೋಲನವನ್ನು ಅಭಿವೃದ್ಧಿಪಡಿಸಲು ಮತ್ತು ಆಂತರಿಕ ಶಾಂತತೆ ಮತ್ತು ಸಕಾರಾತ್ಮಕತೆಯನ್ನು ಬೆಳೆಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಸರಳ, ಆದರೆ ಶಕ್ತಿಯುತವಾದ ಧ್ಯಾನ ತಂತ್ರದ ಮೂಲಕ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಆಧ್ಯಾತ್ಮಿಕ ಜಾಗೃತಿಗೆ ಪರಿಚಯಿಸಲಾಗುತ್ತಿದೆ.

ನಿಮ್ಮ ಮಗುವಿನ ಆಂತರಿಕ ಬೆಳವಣಿಗೆ ಮತ್ತು ಪೂರ್ಣ ಯೋಗಕ್ಷೇಮಕ್ಕಾಗಿ ಈ ಸಮಯವನ್ನು ವಿನಿಯೋಗಿಸಿಕೊಳ್ಳಲು, ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಈ ಮೂಲಕ ಅವರಿಗೆ ಶಾಂತತೆ ಮತ್ತು ಏಕಾಗ್ರಚಿತ್ತದ ಉಡುಗೊರೆಯನ್ನು ನೀಡಿ.

ನಿಮ್ಮ ಮಗುವಿನ ಸಮಗ್ರ ಬೆಳವಣಿಗೆಯನ್ನು ಬೆಂಬಲಿಸಲು ಈಗಲೇ ನೋಂದಾಯಿಸಿ.

Click here to register.